Bhara Bhara Bharaate Lyrics in Kannada-ಭರ ಭರ ಭರಾಟೆ

Bhara Bhara Bharaate Lyrics - Bharate - Roaring Star Sriimurali Bharaate



Singer

- Roaring Star Sriimurali
Music - Arjunjanya
Song Writer  - Chethan Kumar

ಭರ ಭರ ಭರಾಟೆ - Bhara Bhara Bharaate Song Lyrics

ಬಿಟ್ಟಾಕೊ ಡಿಪ್ರೆಸ್ಸನ್
ಹುಡ್ಕೊಳ್ಳಿ ಸಲೂಸನ್
ನೋ ಟೆನ್ಸನ್ ಟೆನ್ಸನ್
ನೋ ಟೆನ್ಸನ್ ಟೆನ್ಸನ್

ಜೀವ್ನ ನೆ ಕನ್ಫೂಸನ್
ಮಾಡ್ಕೊಳ್ರಿ ಸೆಲಬ್ರೇಸನ್
ನೋ ಟೆನ್ಸನ್ ಟೆನ್ಸನ್
ನೋ ಟೆನ್ಸನ್ ಟೆನ್ಸನ್

ಕಳ್ಕೊಂಡಿದ್ನ ನೆನ್ಸ್ಕಂಡ್ ನೀವು
ಎಷ್ಟು ಅಂತ ಅಳ್ತೀರಪ್ಪ
ಹುಟ್ಸಿದ್ ದೇವ್ರು ಹುಲ್ ಮೇಯ್ಸಲ್ವ
ಖುಶಿಯಾಗ್ ನೀವು ಹಲ್ ಬಿಡ್ರಪ್ಪ

ಮಾಡ್ರಪ್ಪ ಜೋರಾಗ್ ಒಂದು ಸೌಂಡು

ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ

ಭರ ಭರ ಭರ ಭರಾಟೆ
ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ
ಗೆದ್ದೋವ್ನ್ದೇ ಫುಲ್ ಭರಾಟೆ

ಬಿಟ್ಟಾಕೊ ಡಿಪ್ರೆಸ್ಸನ್
ಹುಡ್ಕೊಳ್ಳಿ ಸಲೂಸನ್
ನೋ ಟೆನ್ಸನ್ ಟೆನ್ಸನ್
ನೋ ಟೆನ್ಸನ್ ಟೆನ್ಸನ್

ಬಿಟ್ಟು ಬಿಡು ಬಿಟ್ಟು ಬಿಡು
ಬಿಟ್ಟು ಬಿಡು ಬಿಟ್ಟು ಬಿಡು
ಬೇಜಾರು
ಖುಷಿ ಪಡು ಖುಷಿ ಪಡು
ಖುಷಿ ಪಡು ಖುಷಿ ಪಡು
ಒಂಚೂರು

ಹುಡುಗಿ ಒಬ್ಳು ತಲೆ ಕೆಡುಸ್ ಬಿಟ್ರೆ
ಬರ ಬರ ಭರಾಟೆ
ಎಗ್ಸಾಂ ರಿಸಲ್ಟ್ ತಲೆ ಕೆಳಗಾದ್ರೆ
ಬರ ಬರ ಭರಾಟೆ
ನಮ್ದು ಕಪ್ಪು ಬೇರೆ ಅವ್ರ್ಗ್ ಹೋದ್ರೆ
ಬರ ಬರ ಭರಾಟೆ
ಸಿಕ್ಕಿದ್ ಕೆಲ್ಸ ಹೊಗೆ ಹಾಕ್ಸ್ಕೊಂಡ್ರೆ
ಬರ ಬರ ಭರಾಟೆ

ದ್ಯಾವ್ರೂನು ಕೈ ಎತ್ಬುಟ್ರೆ
ದೋಸ್ತ ನೂ ಕೈ ಕೊಟ್ಬುಟ್ರೆ
ಬ್ಯುಸ್ನೆಸ್ ಫುಲ್ ಲಾಸ್ ಆದ್ರೆ
ಗ್ಯಾಪಲಿ ಹಂಗೆ ವಯ್ಸಾದ್ರೆ

ಮಾಡ್ರಪ್ಪ ಸೆಂಸೇಷನ್ನು ಸೌಂಡು

ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ

ಭರ ಭರ ಭರ ಭರಾಟೆ
ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ
ಗುರಿ ಮುಟ್ದವ್ನ್ದೇ ಫುಲ್ ಭರಾಟೆ

ಬಿಟ್ಟು ಬಿಡು ಬಿಟ್ಟು ಬಿಡು
ಬಿಟ್ಟು ಬಿಡು ಬಿಟ್ಟು ಬಿಡು
ಬೇಜಾರು
ಖುಷಿ ಪಡು ಖುಷಿ ಪಡು
ಖುಷಿ ಪಡು ಖುಷಿ ಪಡು
ಒಂಚೂರು

ಅದ್ರುಷ್ಟನೇ ದೂರಾಗ್ಬುಟ್ರೆ
ಭರ ಭರ ಭರ ಭರಾಟೆ
ಮಾಜಿ ಲವರ್ಗೆ ಮಗು ಆಗ್ಬುಟ್ರೆ
ಭರ ಭರ ಭರ ಭರಾಟೆ
ಎಗ್ಗಾ ಮಗ್ಗಾ ಫೂಲ್ ಆಗ್ಬುಟ್ರೆ
ಭರ ಭರ ಭರ ಭರಾಟೆ
ಮಧ್ಯ ರಾತ್ರಿ ಫೀಲ್ ಆಗ್ಬುಟ್ರೆ
ಭರ ಭರ ಭರ ಭರಾಟೆ

ಶಾಲೆ ಬಿಟ್ಟ ಒಬ್ಬ ದಡ್ಡ
ಎಲೆಕ್ಷನ್ ಗೆದ್ದು ಬಿಟ್ರೆ
ಊರನ್ ಗೆದ್ದ ಬುದ್ದಿವಂತ
ಊರೆ ಬಿಟ್ಟು ಹೊಂಟೋಗ್ ಬುಟ್ರೆ
ಮಾಡ್ರಪ್ಪ ಮಾಡ್ರಪ್ಪ ಸಿಕ್ಕಾಪಟ್ಟೆ ಸೌಂಡು

ಭರ ಭರ ಭರ ಭರಾಟೆ
ಬ ಬ ಬ ಭರಾಟೆ
ಭರ ಭರ ಭರ ಭರಾಟೆ
ತೋರ್ಸಪ್ಪ ನಿನ್ ಭರಾಟೆ

ಭರ ಭರ ಭರ ಭರಾಟೆ
ಧಮ್ ಇದ್ದೋಂದೇ ಭರಾಟೆ
ಭರ ಭರ ಭರ ಭರಾಟೆ
ಗೆದ್ದೋವ್ನ್ದೇ ಫುಲ್ ಭರಾಟೆ


Comments

Post a Comment